ಬೆಟ್ಟಕ್ಕೆ ಸಾರವಿಲ್ಲೆಂಬರು ತರುಗಳು

ವಿಕಿಸೋರ್ಸ್ ಇಂದ
Jump to navigation Jump to search
Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಬೆಟ್ಟಕ್ಕೆ
ಸಾರವಿಲ್ಲೆಂಬರು
ತರುಗಳು
ಹುಟ್ಟುವಪರಿ
ಇನ್ನೆಂತಯ್ಯಾ
?
ಇದ್ದಲಿಗೆ
ರಸವಿಲ್ಲೆಂಬರು
;
ಕಬ್ಬುನ
ಕರಗುವಪರಿ
ಇನ್ನೆಂತಯ್ಯಾ
?
ಎನಗೆ
ಕಾಯವಿಲ್ಲೆಂಬರು
;
ಚೆನ್ನಮಲ್ಲಿಕಾರ್ಜುನನೊಲಿವಪರಿ
ಇನ್ನೆಂತಯ್ಯಾ
?