ಬೆದರಿಸುವ, ಬೆಚ್ಚಿಸುವ, ಮುಯ್ಯಾನುವ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಬೆದರಿಸುವ
ಬೆಚ್ಚಿಸುವ
ಮುಯ್ಯಾನುವ
ಮೇಳವಾಡುವ
ಆಳಿಗೊಳಿಸುವ
ಆಳಲಿ ನುಡಿಸುವ
ಬಳಲಿಸುವನೊತ್ತಿ ನೋಡುವ
ಒಳಹೊರಗೆ ಹೊಳದು ಹೋಹ
ಕೇಳದೆ ಬಹ
ಬೇಳು ಮಾಡುವನಾಳವಾಡುವ
ಹೊಳೆದು ಹೋಹ
ನಾ ಇದಕ್ಕಂಜೆ ಕೂಡಲಸಂಗಮದೇವಾ.