ಬೆಳಗಿನೊಳಗಣ ರೂಪ ತಿಳಿದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬೆಳಗಿನೊಳಗಣ ರೂಪ ತಿಳಿದು
ನೋಡಿಯೆ ಕಳೆದು
ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ_ಆತ ಲಿಂಗಪ್ರಸಾದಿ ! ಜಾತಿ ಸೂತಕವಳಿದು ಶಂಕೆ ತಲೆದೋರದೆ
ನಿಶ್ಶಂಕನಾಗಿ
_ ಆತ ಸಮಯಪ್ರಸಾದಿ! ಸಕಲ ಭ್ರಮೆಯನೆ ಜರೆದು
ಗುಹೇಶ್ವರಲಿಂಗದಲ್ಲಿ_ ಬಸವಣ್ಣನೊಬ್ಬನೆ [ಅಚ್ಚ]ಪ್ರಸಾದಿ !