ಬೆಳಗಿನೊಳಗೊಂದು ಬೆಳಗು ದೊರೆಕೊಂಡಡೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬೆಳಗಿನೊಳಗೊಂದು
ಬೆಳಗು
ದೊರೆಕೊಂಡಡೆ
ಮತ್ತೊಂದು
ಬೆಳಗು
ಮತ್ತೆಲ್ಲಿಯದೊ
?
ಘನದೊಳಗೊಂದು
ಘನವು
ದೊರೆಕೊಂಡಡೆ
ಮತ್ತೊಂದು
ಘನವು
ಮತ್ತೆಲ್ಲಿಯದೊ
?
ಸಮೀಪನ
ಮೇಲೆ
ಸಮೀಪ
ದಾಳಿವರಿದನು.
ಗುಹೇಶ್ವರನ
ಶರಣ
ಚನ್ನಬಸವಣ್ಣನು
!