ಬೆಳಗು ಕತ್ತಲೆಯ ನುಂಗಿ,

ವಿಕಿಸೋರ್ಸ್ದಿಂದ



Pages   (key to Page Status)   


ಬೆಳಗು ಕತ್ತಲೆಯ ನುಂಗಿ
ಒಳಗೆ ತಾನೊಬ್ಬನೆಯಾಗಿ ಕಾಬ ಕತ್ತಲೆಯ ಕಳೆದುಳಿದು ನಿಮಗೆ ಆನು ಗುರಿಯಾದೆ ಗುಹೇಶ್ವರಾ.