Library-logo-blue-outline.png
View-refresh.svg
Transclusion_Status_Detection_Tool

ಬೇಕು ಬೇಡೆನ್ನದ ಪ್ರಸಾದಿಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಬೇಕು ಬೇಡೆನ್ನದ ಪ್ರಸಾದಿಯ ಕಾಯ
ಲಿಂಗಾರ್ಪಿತ
ಆ ಅರ್ಪಿತವೆ ಪ್ರಸಾದ
ಅದೆ ಮತ್ತೆ ಮತ್ತೆ ಅರ್ಪಿತ
ದರ್ಶನದಿಂದಾಯಿತ್ತು
ಸ್ಪರ್ಶನದಿಂದಾಯಿತ್ತು. ಅರ್ಪಿಸಿ
ಸೋಂಕನರ್ಪಿಸಲರಿಯದಿರ್ದಡದು ಭ್ರಾಂತು. ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದವನತಿಗಳೆದಡೆ ಮುಂದೆ ಅದಕ್ಕೆಂತೊ ?