ಬೇಡದಿರು ಶಿವಭಕ್ತರಲ್ಲದವರ, ಬೇಡಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಬೇಡದಿರು ಶಿವಭಕ್ತರಲ್ಲದವರ
ಬೇಡಿ ಬೋಡಾಗದಿರು
ಬೇಡಿದಡೆ ಹುರುಳಿಲ್ಲ. ಬೇಡಿದ ಕೈಗೆ ಕಡೆಯಿಲ್ಲದೆ ಕೊಡಬಲ್ಲರು ಕೂಡಲಸಂಗನ ಶರಣರು.