ಬೇಡವೊ ಇಲಿಚಯ್ಯಾ !

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬೇಡವೊ ಇಲಿಚಯ್ಯಾ ! ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ
ಇಂದು ಬಂದು ನಮ್ಮ ವಸ್ತ್ರವ ಕಡಿದೆ. ಬೇಡವೋ ಇಲಿಚಯ್ಯಾ ! ನಿನಗಂಜರು ನಿನ್ನ ಗಣಪತಿಗಂಜರು; ಕೂಡಲಚೆನ್ನಸಂಗನ ಶರಣರು ಕಂಡಡೆ
ನಿನ್ನ ಹಲ್ಲ ಕಳೆವರು
ಹಂ(ದಂ?)ತವ ಮುರಿವರು