ಬ್ರಹ್ಮಂಗೆ ದೂರುವೆನೆ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬ್ರಹ್ಮಂಗೆ
ದೂರುವೆನೆ
?
ಸರಸ್ವತಿಯ
ವಿಕಾರ.
ವಿಷ್ಣುವಿಂಗೆ
ದೂರುವೆನೆ
?
ಲಕ್ಷ್ಮಿಯ
ವಿಕಾರ.
ರುದ್ರಂಗೆ
ದೂರುವೆನೆ
?
ದೇವಿಯ
ವಿಕಾರ.
ಇನ್ನಾರಿಗೆ
ದೂರುವೆ
ಕಾಮನ
ಹುಯ್ಯಲ
?
ಎಲ್ಲರೂ
ತಮ್ಮ
ತಮ್ಮ
ಅವಸ್ಥೆಯ
ಕಳೆಯಲಾರರು.
ಪರದೈವವೆಂಬಂತೆ
ನಾನು
ಹೇಳಾ
ಗುಹೇಶ್ವರಾ
?