ಬ್ರಹ್ಮಂಗೆ ವಾಕ್ಪರುಷ, ವಿಷ್ಣುವಿಂಗೆ

ವಿಕಿಸೋರ್ಸ್ದಿಂದ


Pages   (key to Page Status)   

ಬ್ರಹ್ಮಂಗೆ ವಾಕ್ಪರುಷ
ವಿಷ್ಣುವಿಂಗೆ ನಯನಪರುಷ
ರುದ್ರಂಗೆ ಹಸ್ತಪರುಷ
ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ !