ಬ್ರಹ್ಮಾಂಡಲೋಕ ಹುಟ್ಟದತ್ತತ್ತ ಮುನ್ನಿನ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಬ್ರಹ್ಮಾಂಡಲೋಕ ಹುಟ್ಟದತ್ತತ್ತ ಮುನ್ನಿನ ನಿಭ್ರಾಂತನ ನೆಮ್ಮಿ ತೋರಿದ ಲೀಲಾಸೂತ್ರ ಮಾತ್ರದಿಂದ ನೀನು ಹಲವಾದುದ ನಾನು ಕಂಡೆನಯ್ಯ. ಲೀಲಾಸೂತ್ರ ಮಾತ್ರದ ಕಾಲ ಕಾಲ ಕೀಲನು ಕಳೆದು ಮುನ್ನಿನ ನಿಭ್ರಾಂತನ ನೆರೆದು ನಿತ್ಯ ನಿರಂಜನ ಶಿವಯೋಗಿಯಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.