ಬ್ರಹ್ಮ ಘನವೆಂದಡೆ ಬ್ರಹ್ಮನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬ್ರಹ್ಮ
ಘನವೆಂದಡೆ
ಬ್ರಹ್ಮನ
ನುಂಗಿತ್ತು
ಮಾಯೆ
ವಿಷ್ಣು
ಘನವೆಂದಡೆ
ವಿಷ್ಣುವ
ನುಂಗಿತ್ತು
ಮಾಯೆ
ರುದ್ರ
ಘನವೆಂದಡೆ
ರುದ್ರನ
ನುಂಗಿತ್ತು
ಮಾಯೆ
ತಾ
ಘನವೆಂದಡೆ
ತನ್ನ
ನುಂಗಿತ್ತು
ಮಾಯೆ
ಸರ್ವವೂ
ನಿನ್ನ
ಮಾಯೆ
!
ಒಬ್ಬರನ್ನೊಳಕೊಂಡಿತ್ತೆ
ಹೇಳಾ
ಗುಹೇಶ್ವರಾ
?