ಬ್ರಹ್ಮ ವಿಷ್ಣುವ ನುಂಗಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬ್ರಹ್ಮ ವಿಷ್ಣುವ ನುಂಗಿ
ವಿಷ್ಣು ಬ್ರಹ್ಮನ ನುಂಗಿ
ಬ್ರಹ್ಮಾಂಡದೊಳಡಗಿ
ಶತಪತ್ರ ಸಹಸ್ರದಳಂಗಳ ಮೀರಿ ಚಿತ್ರಗುಪ್ತರ ಕೈಯ ಪತ್ರವ ನಿಲಿಸಿತ್ತು ಗುಹೇಶ್ವರನೆಂಬ ಲಿಂಗೈಕ್ಯನದ ನಿಲಫವು.