Library-logo-blue-outline.png
View-refresh.svg
Transclusion_Status_Detection_Tool

ಬ್ರಾಹ್ಮಣ ಭಕ್ತನಾದರೇನಯ್ಯಾ ?

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಬ್ರಾಹ್ಮಣ
ಭಕ್ತನಾದರೇನಯ್ಯಾ
?
ಸೂತಕಪಾತಕಂಗಳ
ಬಿಡ.
ಕ್ಷತ್ರಿಯ
ಭಕ್ತನಾದರೇನಯ್ಯಾ
?
ಕ್ರೋಧವ
ಬಿಡ.
ವೈಶ್ಯ
ಭಕ್ತನಾದರೇನಯ್ಯಾ
?
ಕಪಟವ
ಬಿಡ.
ಶೂದ್ರ
ಭಕ್ತನಾದರೇನಯ್ಯಾ
?
ಸ್ವಜಾತಿಯೆಂಬುದ
ಬಿಡ.
ಇಂತೀ
ಜಾತಿಡಂಭಕರ
ಮೆಚ್ಚುವನೆ
ಕೂಡಲಚೆನ್ನಸಂಗಮದೇವ
?