ಭಕ್ತನಾಗಬೇಕು ಮರೆದು. ಭವವ

ವಿಕಿಸೋರ್ಸ್ದಿಂದ



Pages   (key to Page Status)   


ಭಕ್ತನಾಗಬೇಕು
ಭವವ
ಹರಿದು.
ಭಕ್ತನಾಗಬೇಕು
ಸಕಲ
ಪ್ರಪಂಚವ
ಮರೆದು.
ಭಕ್ತನಾಗಬೇಕು
ಆಶಾಪಾಶವ
ಹರಿದು.
ಭಕ್ತನಾಗಬೇಕು
ನಮ್ಮ
ಅಖಂಡೇಶ್ವರನ
ದಿವ್ಯಪಾದವ
ನಂಬಿ.