ಭಕ್ತನಾದಡೆ ಅರ್ಥಪ್ರಾಣಾಭಿಮಾನಂಗಳು ಲಿಂಗನಿಷಾ*ಪರನಾಗಿರಬೇಕು.

ವಿಕಿಸೋರ್ಸ್ದಿಂದ



Pages   (key to Page Status)   


ಭಕ್ತನಾದಡೆ
ಲಿಂಗನಿಷಾ*ಪರನಾಗಿರಬೇಕು.
ಭಕ್ತನಾದಡೆ
ಜಂಗಮವೆ
ಪ್ರಾಣವಾಗಿರಬೇಕು.
ಭಕ್ತನಾದಡೆ
ಅರ್ಥಪ್ರಾಣಾಭಿಮಾನಂಗಳು
ಶಿವನ
ಕೂಡಿರಬೇಕು
ನೋಡಾ
ಅಖಂಡೇಶ್ವರಾ.