ಭಕ್ತನೆ ಕುಲಜನೆಂದ ಮಾತಿನಂತೆ

ವಿಕಿಸೋರ್ಸ್ ಇಂದ
Jump to navigation Jump to search
Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಭಕ್ತನೆ
ಕುಲಜನೆಂದ
ಮಾತಿನಂತೆ
ಹೋಗದು.
ಭಕ್ತನೆ
ಕುಲಜನೆಂಬ
ನುಡಿಯೆಲ್ಲಿಯು
ಸಲ್ಲದು.
ಭಕ್ತನೆ
ಕುಲಜನೆಂಬುದು
ಪಾತಕವಯ್ಯ.
ಅವಯವವೆ
ಮೂರ್ತಿಯಾಗಿ
ಸರ್ವಾಂಗಲಿಂಗಕ್ಕೆ
ಅನುಭಾವವಿಲ್ಲಾಗಿ
ಎನ್ನ
ದೇವ
ಚೆನ್ನಮಲ್ಲಿಕಾರ್ಜುನನಲಿ
ಯಥಾ
ತಥಾ
ಎಂಬ
ವಚನವನರಿಯಿರೆ.