ವಿಷಯಕ್ಕೆ ಹೋಗು

ಭಕ್ತನ ಶುದ್ಧ ನಡೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಭಕ್ತನ ನಡೆ ಶುದ್ಧ
ಭಕ್ತನ ನುಡಿ ಶುದ್ಧ
ಭಕ್ತನ ತನು ಶುದ್ಧ
ಭಕ್ತನ ಮನ ಶುದ್ಧ
ಭಕ್ತನ ಭಾವ ಶುದ್ಧ
ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ ಅಖಂಡೇಶ್ವರಾ
ನೀ ಒಲಿದ ಸದ್‍ಭಕ್ತನ ಕಾಯವೇ ಕೈಲಾಸವಯ್ಯ.