ಭಕ್ತರೇ ಸಮರ್ಥರು, ಅಸಮರ್ಥರೆಂದನಲುಂಟೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಭಕ್ತರೇ ಸಮರ್ಥರು
ಅಸಮರ್ಥರೆಂದನಲುಂಟೆ ಚೆನ್ನನೆತ್ತ
ಚೋಳನೆತ್ತ ! ಚೆನ್ನನೊಡನುಂಡ ಶಿವ ಆಹಾ ! ಅಯ್ಯಾ ! ಚೆನ್ನ
ಚೋಳನ ಮನೆಯ ಕಂಪಣಿಗನಯ್ಯಾ ! ಕೂಡಲಸಂಗಮದೇವ ಭಕ್ತಿಲಂಪಟನಯ್ಯಾ !