ಭಕ್ತಿಯುಕ್ತಿಯನರಿಯೆ, ಷೋಡಶೋಪಚಾರವನರಿಯೆ, ಭಾವನಿರ್ಭಾವವನರಿಯೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಭಕ್ತಿಯುಕ್ತಿಯನರಿಯೆ
ಷೋಡಶೋಪಚಾರವನರಿಯೆ
ಭಾವನಿರ್ಭಾವವನರಿಯೆ
ಜ್ಞಾನಮಹಾಜ್ಞಾನವನರಿಯೆ
ಕೂಡಲಸಂಗಮದೇವಯ್ಯಾ
ಮಡಿವಾಳತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.