ಭಕ್ತಿಯೆಂಬುದು ಅನಿಯಮ ನೋಡಯ್ಯಾ,

ವಿಕಿಸೋರ್ಸ್ ಇಂದ
Jump to navigation Jump to search
Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಭಕ್ತಿಯೆಂಬುದು ಅನಿಯಮ ನೋಡಯ್ಯಾ
ಅದು ವಿಷದ ಕೊಡ; ತುಡುಕಬಾರದು
ಅಂಗಕ್ಕೆ ಹಿತವಲ್ಲ
ಸಿಂಗಿ ನೋಡಯ್ಯಾ
ಅದು ವಿಚಿತ್ರ
ವಿಸ್ಮಯ ಕೂಡಲಸಂಗಮದೇವಾ.