ಭಕ್ತಿಯೆ ಓಗರವಾಗಿ, ಸತ್ಯವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತಿಯೆ ಓಗರವಾಗಿ
ಸತ್ಯವೆ ಮೇಲೋಗರವಾಗಿ ನಿಜತತ್ವವೆ ಸವಿಯಾಗಿ_ ಗುಹೇಶ್ವರಲಿಂಗಕ್ಕೆ ಇಕ್ಕಬಲ್ಲವ ಸಂಗನಬಸವಣ್ಣನಲ್ಲದಿಲ್ಲ.