ಭಕ್ತಿ ಎಳ್ಳನಿತಿಲ್ಲ, ಯುಕ್ತಿಶೂನ್ಯನಯ್ಯಾ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಭಕ್ತಿ ಎಳ್ಳನಿತಿಲ್ಲ
ಯುಕ್ತಿಶೂನ್ಯನಯ್ಯಾ ನಾನು. ತನುವಂಚಕ
ಮನವಂಚಕ
ಧನವಂಚಕ ನಾನಯ್ಯಾ. ಕೂಡಲಸಂಗಮದೇವಾ
ಒಳಲೊಟ್ಟೆ ಎನ್ನ ಮಾತು. 308