ಭಕ್ತ, ಪ್ರಸಾದವ ಕೊಂಡು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತ
ಪ್ರಸಾದವ ಕೊಂಡು ಪ್ರಸಾದವಾದ ಪ್ರಸಾದ
ಭಕ್ತನ ನುಂಗಿ ಭಕ್ತನಾಯಿತ್ತು. ಭಕ್ತನೂ ಪ್ರಸಾದವು ಏಕಾರ್ಥವಾಗಿ_ಲಿಂಗಸಂಗವ ಮರೆದು
ಭಕ್ತನೆ ಭವಿಯಾದ
ಪ್ರಸಾದವೆ ಓಗರವಾಯಿತ್ತು. ಮತ್ತೆ ಆ ಓಗರವೆ ಭವಿ
ಭವಿಯೆ ಓಗರವಾಯಿತ್ತು. ಓಗರ ಭವಿ ಎಂಬೆರಡೂ ಇಲ್ಲದೆ ಓಗರವೆ ಆಯಿತ್ತು ಗುಹೇಶ್ವರಾ.