ಭಯವಿಲ್ಲದ ನಿಶ್ಶೂನ್ಯವಿಲ್ಲದ ಪ್ರಸಾದ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಯವಿಲ್ಲದ ಪ್ರಸಾದ
ನಿರ್ಭಯವಿಲ್ಲದ ಪ್ರಸಾದ
ಶೂನ್ಯವಿಲ್ಲದ ಪ್ರಸಾದ
ನಿಶ್ಶೂನ್ಯವಿಲ್ಲದ ಪ್ರಸಾದ
ಸುರಾಳವಿಲ್ಲದ ಪ್ರಸಾದ
ನಿರಾಳವಿಲ್ಲದ ಪ್ರಸಾದ
ಅಖಂಡೇಶ್ವರನೆಂಬ ಅನಾದಿಯಿಂದತ್ತತ್ತವಾದ ಅನುಪಮ ಪ್ರಸಾದದೊಳಗೆ ಮುಳುಗಿ ನಾನೆತ್ತ ಹೋದೆನೆಂದರಿಯೆ.