ಭರಿತಭೋಜನ ಭರಿತಭೋಜನ ಎಂದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭರಿತಭೋಜನ ಭರಿತಭೋಜನ ಎಂದು
ಭ್ರಮೆಗೊಂಡಿತ್ತು ಲೋಕವೆಲ್ಲ. ಭರಿತಭೋಜನವೆ ದಿಟವಾದಡೆ ಮತ್ರ್ಯದಲ್ಲಿ ಸುಳಿಯಲುಂಟೆ ? ಚತುರ್ವಿಧ ಅರ್ಪಿತದೊಳಗೆ
ಆವುದು ಭರಿತ ಎಂಬುದನರಿಯರಾಗಿ
ಗುಹೇಶ್ವರಲಿಂಗದಲ್ಲಿ ಭರಿತಭೋಜನದ ಅನು
ಚನ್ನಬಸವಣ್ಣಂಗಾಯಿತ್ತು !