ಭವನಾಶಿನಿಯೆಂಬ ಶಿವಾಣಿಯ ಶಿರದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭವನಾಶಿನಿಯೆಂಬ
ಶಿವಾಣಿಯ
ಶಿರದಲ್ಲಿ
ಜಗಂಜ್ಯೋತಿಯ
ಕಂಡೆನಯ್ಯ.
ಅದು
ಹಗಲಿರುಳನರಿಯದೆ
ಜಗಜಗಿಸುತ್ತಿದ್ದುದು
ನೋಡಾ.
ಜಗಂಜ್ಯೋತಿಯ
ಬೆಳಗಿನೊಳಗೆ
ಅಗಣಿತ
ಮಹಿಮನಿದ್ದಾನೆ
ನೋಡಾ.

ಅಪ್ರಮಾಣಲಿಂಗದೊಳಗೆ
ನಾನಿರ್ದೆನು
ಕಾಣಾ.
ಅನುಪಮ
ಮಹಿಮ
ಮಹಾಲಿಂಗಗುರು
ಶಿವಸಿದ್ಧೇಶ್ವರಾಯೆಂಬುದಕ್ಕೆ
ತೆರಹಿಲ್ಲ
ನೋಡಿರೇ.