ಭವಬಂಧನ ದುರಿತಂಗಳ ಗೆಲುವಡೆ

ವಿಕಿಸೋರ್ಸ್ದಿಂದ



Pages   (key to Page Status)   

ಭವಬಂಧನ ದುರಿತಂಗಳ ಗೆಲುವಡೆ ಓಂ ನಮಃ ಶಿವಶರಣೆಂದಡೆ ಸಾಲದೆ ಹರ ಹರ ಶಂಕರ
ಶಿವ ಶಿವ ಶಂಕರ
ಜಯ ಜಯ ಶಂಕರ ಶರಣೆನುತ್ತಿದ್ದೇನೆ. ಎನ್ನ ಪಾತಕ ಪರಿಹರ
ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ. 79