Library-logo-blue-outline.png
View-refresh.svg
Transclusion_Status_Detection_Tool

ಭವವಿಲ್ಲದ ಭಕ್ತನ ಪರಿಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಭವವಿಲ್ಲದ
ಭಕ್ತನ
ಪರಿಯ
ನೋಡಾ
!
ಮನ
ಪ್ರಾಣ
ಮುಕ್ತಿಭಾವ
ವಿರಹಿತ
ಒಡಲಿಲ್ಲದ
ಜಂಗಮದ
ಪರಿಯ
ನೋಡಾ
!
ಸಿಡಿಲು
ಮಿಂಚಿನ
ರೂಹನೊಂದೆಡೆಯಲ್ಲಿ
ಹಿಡಿಯಲುಂಟೆ
?

ಉಭಯ
ಒಂದಾದವರ
ಕಂಡರೆ
ನೀವೆಂಬೆನಯ್ಯಾ.
ಕೂಡಲಚೆನ್ನಸಂಗಮದೇವಾ.