ಭವಿಯ ಕಳೆದೆವೆಂಬ ಮರುಳು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಭವಿಯ
ಕಳೆದೆವೆಂಬ
ಮರುಳು
ಜನಂಗಳು
ನೀವು
ಕೇಳಿರೆ;
ಭವಿಯಲ್ಲವೆ
ನಿಮ್ಮ
ತನುಗುಣಾದಿಗಳು
?
ಭವಿಯಲ್ಲವೆ
ನಿಮ್ಮ
ಮನಗುಣಾದಿಗಳು
?
ಭವಿಯಲ್ಲವೆ
ನಿಮ್ಮ
ಪ್ರಾಣಗುಣಾದಿಗಳು
?
ಇವರೆಲ್ಲರೂ
ಭವಿಯ
ಹಿಡಿದು
ಭವಭಾರಿಗಳಾದರು.
ನಾನು
ಭವಿಯ
ಪೂಜಿಸಿ
ಭವಂನಾಸ್ತಿಯಾದೆನು
ಗುಹೇಶ್ವರಾ.