ಭವಿವಿರಹಿತನಾಗಿ ಭಕ್ತನಾದ ಬಳಿಕ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭವಿವಿರಹಿತನಾಗಿ
ಭಕ್ತನಾದ
ಬಳಿಕ
ತನ್ನ
ಮನೆಯಲ್ಲಿ
ಮಾಡಿದ
ಪಾಕವ
ಭವಿಗಿಕ್ಕಬಹುದೆ
?
ಇಂತಪ್ಪ
ಯುಕ್ತಿಶೂನ್ಯರಿಗೆ
ಪ್ರಸಾದವಿಲ್ಲ;
ಮುಕ್ತಿ
ಎಂತಪ್ಪುದೊ
?
ಮುಂದೆ
ನಾಯ
ಬಸುರಲ್ಲಿ
ಬಪ್ಪುದು
ತಪ್ಪದು
!
ಕೂಡಲಚೆನ್ನಸಂಗಮದೇವಯ್ಯ
ನಿಮ್ಮಾ
ಪಥವನರಿಯದ
ಅನಾಚಾರಿಗಿನ್ನೆಂತಯ್ಯ
?