ಭಾವದಲ್ಲಿ ಸಿಲುಕಿದ ಲಿಂಗಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಾವದಲ್ಲಿ
ಸಿಲುಕಿದ
ಲಿಂಗಕ್ಕೆ
ಪ್ರಳಯವದ್ಭುತ
ಕಾಣಿರೆ
!
ಅದ
ಪ್ರಾಣಲಿಂಗವೆಂತೆಂಬೆ
?
ಲಿಂಗಪ್ರಾಣವೆಂತೆಂಬೆ
?
`ಗುಹೇಶ್ವರ'
`ಗುಹೇಶ್ವರ'
ಎಂದೆಂಬ
ಲಿಂಗವು
ನಿಂದಲ್ಲಿಯೆ
ನಿಂದಿತ್ತು.