ಭಾವವಳಿಯದೆ ಬಯಕೆ ಸವೆಯದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಾವವಳಿಯದೆ ಬಯಕೆ ಸವೆಯದೆ ಐಕ್ಯವು ಅವ ಘನವೆಂದಡಹುದೆ? ಶಬ್ದ ಸಂಭ್ರಮದ ಮದವಳಿಯದೆ
ತನ್ನ ಇದಿರಲ್ಲಿ ಪ್ರತಿಯುಳ್ಳಡೆ
ಏನೆಂದಡೂ ಅಹುದೆ? ಗುಹೇಶ್ವರನೆಂಬ ಶಬ್ದಸಂದಳಿಯದೆ ಬೇಸತ್ತು ಬಯಲಾದಡೆ ಆಯತವಹುದೆ?