ಭಾವವಿಲ್ಲದ ಮನನವಿಲ್ಲದ ಬಯಲು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಾವವಿಲ್ಲದ ಬಯಲು
ಜೀವವಿಲ್ಲದ ಬಯಲು
ಮನವಿಲ್ಲದ ಬಯಲು
ಮನನವಿಲ್ಲದ ಬಯಲು
ಅಖಂಡೇಶ್ವರನೆಂಬ ಮಹಾಬಯಲೊಳಗೆ ನೆನಹಡಗಿ ನಿಷ್ಪತ್ತಿಯಾಗಿರ್ದೆನು.