ಭಾಷೆ ತಪ್ಪಿದ ತನುವಿಂಗಲಗ

ವಿಕಿಸೋರ್ಸ್ದಿಂದ



Pages   (key to Page Status)   


ಭಾಷೆ ತಪ್ಪಿದ ತನುವಿಂಗಲಗ ಕಿತ್ತರೆ ಲಿಂಗ ಓಸರಿಸುವ
ಮುಂದೆ ವೀರನಪ್ಪ. ಇಂಥ ಭಾಷೆವಂತನೆ ಶರಣ ? ಕಾಲಕಲ್ಪಿತನಲ್ಲ
ಪೂರ್ವಾಶ್ರಯವಿಲ್ಲ
ಉಭಯಕುಳರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ