ಭುವನ ಹದಿನಾಲ್ಕರ ಭವನದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭುವನ
ಹದಿನಾಲ್ಕರ
ಭವನದ
ಕೀಲನೆ
ಕಳೆದು
ಉರವಣಿಸುವ
ಪವನಂಗಳ
ತರಹರಿಸಿದಡೆ-ಅದು
ಯೋಗ
!
ಚತುರಸದೊಳಗಣ
ನಿಲವ
ಕಾಣಬೇಕು.
ವಜ್ರ
ನೀಲದ
ಹೊದಿಕೆಯಲ್ಲಿರ್ದ
ಭುವನಂಗಳ
ಹೊದ್ದಿ
ಮಾಣಿಕವ
ನುಂಗಿ
ಉಗುಳದು-ಗುಹೇಶ್ವರಾ.