ಭೂತಗ್ರಾಮದಲ್ಲಿ ಪಾತಕದ ಕಿಚ್ಚು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭೂತಗ್ರಾಮದಲ್ಲಿ ಪಾತಕದ ಕಿಚ್ಚು ಹುಟ್ಟಿ ಪಂಚಾಗ್ನಿಯಾಗಿ ಸರ್ವರ ಘಾತಿಸುತ್ತ ಘರ್ಜಿಸುತ್ತಿದ್ದಿತ್ತು ನೋಡಾ. ಪಂಚಬ್ರಹ್ಮದ ಮುಖದಲ್ಲಿ ಪರಮಶಿಖಿ ಉದಯಿಸಲು ಭೂತಗ್ರಾಮ ಬೆಂದು
ಪಾತಕದ ಪಂಚಾಗ್ನಿ ಕೆಟ್ಟು
ಪಂಚಬ್ರಹ್ಮದ ಕಿಚ್ಚು ಪರಬ್ರಹ್ಮವನಪ್ಪಲು ಪರಮ ಶಿವೈಕ್ಯವಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.