ಭೂತ ಭೂತವ ಕೂಡಿ

ವಿಕಿಸೋರ್ಸ್ದಿಂದ



Pages   (key to Page Status)   


ಭೂತ ಭೂತವ ಕೂಡಿ ಅದ್ಭುತವಾಯಿತ್ತು
ಕಿಚ್ಚು ಕೋಡಿತ್ತು
[ನೀರು] ನೀರಡಿಸಿತ್ತು_ಅದ್ಭುತವಾಯಿತ್ತು ! ಉರಿ
ಪವನದೋಷದೊಳಡಗಿರ್ದು ವಾಯುವಿಮ್ಮಡಿಸಿತ್ತ ಕಂಡೆ
ಗುಹೇಶ್ವರಾ.