Library-logo-blue-outline.png
View-refresh.svg
Transclusion_Status_Detection_Tool

ಭೂ ತೋಯ ಪಾವಕ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ಭೂ ತೋಯ ಪಾವಕ ಸಮೀರಣ ಅಂಬರಾದಿಗಳೆಲ್ಲ ಆದಿಯಾಧಾರದ ಪರಮಾತ್ಮಲಿಂಗದಲ್ಲಿ ! ಆದಿ ಮಧ್ಯ ಅವಸಾನವನರಿಯದ ಅಗಮ್ಯ ವೇದಾದಿಸಕಲಶಾಸ್ತ್ರಪ್ರಮಾಣರು ಅದನಂತಿಂತೆಂದುಪಮಿಸಲಿಲ್ಲ
ಮಹಾಂತ ಕೂಡಲಸಂಗಮದೇವಾ.