ವಿಷಯಕ್ಕೆ ಹೋಗು

ಭೋಜನಸಾಲೆಯ ಆಧಾರದ ರತ್ನಪೀಠದಲ್ಲಿ

ವಿಕಿಸೋರ್ಸ್ದಿಂದ


ಲೇಖಕರು: Tomtada Siddalingeshwara ShivaYogigaLu
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಭೋಜನಸಾಲೆಯ
ಆಧಾರದ
ರತ್ನಪೀಠದಲ್ಲಿ
ವಿರಾಜಿಸುವ
ರಾಜಮೂರ್ತಿ
ಇವನಾರಯ್ಯ?
ಮೂಜಗದೊಡೆಯ
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭು
ತಾನೆ
ಕಾಣಿರೋ.