ಮಂಡೆ ಮಾಸಿದಡೆ ಮಹಾಮಜ್ಜನವ

ವಿಕಿಸೋರ್ಸ್ದಿಂದ



Pages   (key to Page Status)   


ಮಂಡೆ
ಮಾಸಿದಡೆ
ಮಹಾಮಜ್ಜನವ
ಮಾಡುವುದು;
ವಸ್ತ್ರ
ಮಾಸಿದಡೆ
ಮಡಿವಾಳರಿಗಿಕ್ಕುವುದು;
ಮನದ
ಮೈಲಿಗೆಯ
ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ
ಶರಣರ
ಅನುಭಾವವ
ಮಾಡುವುದು