Library-logo-blue-outline.png
View-refresh.svg
Transclusion_Status_Detection_Tool

ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು?

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಮಜ್ಜನಕ್ಕೆರೆವರೆಲ್ಲ
ಇದ್ದಲ್ಲಿ ಫಲವೇನು? ಮುದ್ರಾಧಾರಿಗಳಪ್ಪರಯ್ಯಾ. ಲಿಂಗದಲ್ಲಿ ನಿಷೆ*ಯಿಲ್ಲ
ಜಂಗಮದಲ್ಲಿ ಪ್ರೇಮವಿಲ್ಲ ವೇಷಧಾರಿಗಳಪ್ಪರಯ್ಯಾ. ಲಾಂಛನ ನೋಡಿ ಮಾಡುವ ಭಕ್ತಿ
ಸಜ್ಜನಸಾರಾಯವಲ್ಲ
ಗುಹೇಶ್ವರ ಮೆಚ್ಚನಯ್ಯಾ.