ಮಣ್ಣಿಲ್ಲದ ಹಾಳ ಮೇಲೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮಣ್ಣಿಲ್ಲದ ಹಾಳ ಮೇಲೆ
ಕಣ್ಣಿಲ್ಲದಾತ ಮಣಿಯ ಕಂಡ
ಕೈಯಿಲ್ಲದಾತ ಪವಣಿಸಿದ
ಕೊರಳಿಲ್ಲದಾತ ಕಟ್ಟಿಕೊಂಡ ! ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ ?