ಮತಿಗೆಟ್ಟ ಕುಂಬರ ಮಣ್ಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮತಿಗೆಟ್ಟ ಕುಂಬರ ಮಣ್ಣ ಸೂಚಿಯ ಮಾಡಿ ಕುಂಬಾರಗೇರಿಗೆ ಮಾರಹೋದಡೆ
ಅವರುಕ್ಕಿನ ಸೂಜಿಯ ಮಾರುವರಾಗಿ ! ವೇಷಧಾರಿ ಮಾತ ಕಲಿತು ಅಭಿಮಾನಕ್ಕೆ ಪರೀಕ್ಷೆಯ ಕೊಡುವಂತೆ ಕೂಡಲಚೆನ್ನಸಂಗನ ನಿಲವನರಿಯದೆ ಉಲಿಯದಿರಾ ಲೀಲೆಯ ಪಶುವೆ !