Library-logo-blue-outline.png
View-refresh.svg
Transclusion_Status_Detection_Tool

ಮದನಾರಿಯೆಂಬ ಮಳೆ ಹೊಯ್ಯಲು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಮದನಾರಿಯೆಂಬ ಮಳೆ ಹೊಯ್ಯಲು
ಶಿವಯೋಗವೆಂಬ ತೊರೆ ಬರಲು
ಕಾಮನೆ ಅಂಬಿಗನಾದ ನೋಡಾ ? ಕರ್ಮದ ಕಡಲೆನ್ನನೆಳದೊಯ್ವಾಗ ಕೈಯ ನೀಡು ತಂದೆ ಚೆನ್ನಮಲ್ಲಿಕಾರ್ಜುನಾ.