ಮನಕ್ಕೆ ಮನೋಹರವಾದಡೆ ಮನಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ. ತನುವಿನಲ್ಲಿ ಸುಖವ ಧರಿಸಿಕೊಂಡಡೆ
ಆ ತನುವಿಂಗೆ ಕೊರತೆ ನೋಡಾ. ಅರಿವನರಿದು ಸುಖವಾಯಿತ್ತೆಂದಡೆ
[ಆ] ಅರಿವಿಂಗೆ ಭಂಗ ನೋಡಾ_ಗುಹೇಶ್ವರಾ.