ಮನದಂತೆ ಮಂಗಳವೆಂಬುದು ತಪ್ಪದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನದಂತೆ
ಮಂಗಳವೆಂಬುದು
ತಪ್ಪದು
ನೋಡಾ
ಬಸವಣ್ಣಾ;
ಅರಸುವಂಗೆ
ಅರಕೆ
ಸಾಧ್ಯವಪ್ಪುದು
ತಪ್ಪದು
ನೋಡಾ
ಬಸವಣ್ಣಾ.
ನಿಮ್ಮ
ಮನದ
ಅರ್ತವನಡಗಿಸುವಡೆ
ಕೂಡಲಚೆನ್ನಸಂಗಮದೇವರ
ಶರಣ
ಪ್ರಭುದೇವರ
ಬರವು
ತಪ್ಪಲರಿಯದು
ಕೇಳಾ
ಬಸವಣ್ಣಾ.