ಮನದಲ್ಲಿ ನೀತಿಗೆಟ್ಟು ಒಂದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಮನದಲ್ಲಿ ಒಂದು
ಮಾತಿನಲ್ಲಿ ಎರಡಾಗಿ ನುಡಿವನಲ್ಲ ಶರಣ. ನೀತಿಗೆಟ್ಟು ನಿಜವ ಬಿಟ್ಟು ನಡೆವನಲ್ಲ ಶರಣ. ಭೂತದೇಹಿಯಂತೆ ಸೋತು ಸುಖದಲ್ಲಿ ಬೀಳುವನಲ್ಲ ಶರಣ. ಜಾತಿಸೂತಕವಿಡಿದು ಹೊಡೆದಾಡಿ ಮಡಿದು ಹೋಗುವನಲ್ಲ ಶರಣ ನೋಡಾ ಅಖಂಡೇಶ್ವರಾ.