ಮನವೆ ಸರ್ಪ, ತನು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಮನವೆ ಸರ್ಪ
ತನು ಹೇಳಿಗೆ : ಹಾವಿನೊಡತಣ ಹುದುವಾಳಿಗೆ ! ಇನ್ನಾವಾಗ ಕೊಂದಹುದೆಂದರಿಯೆ. ಇನ್ನಾವಾಗ ತಿಂದಹುದೆಂದರಿಯೆ. ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ ಅದೆ ಗಾರುಡ
ಕೂಡಲಸಂಗಮದೇವಾ. 160