ಮನಸುಖವನರಿಯನಾಗಿ ಲಿಂಗವೆಂದರಿದನು. ಧನಸುಖವನರಿಯನಾಗಿ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮನಸುಖವನರಿಯನಾಗಿ
ಲಿಂಗವೆಂದರಿದನು.
ಧನಸುಖವನರಿಯನಾಗಿ
ಜಂಗಮವೆಂದರಿದನು.
ತನುಸುಖವನರಿಯನಾಗಿ
ಪ್ರಸಾದವೆಂದರಿದನು.
ಗುಹೇಶ್ವರಾ
ನಿಮ್ಮ
ಶರಣ
ಸಂಗನಬಸವಣ್ಣ
ಸ್ವಯಲಿಂಗವಾದ
ಕಾರಣ.